ಕಂಗನಾ ರನಾವತ್ ಬೆನ್ನಿಗೆ ನಿಂತ ಕೇಂದ್ರ ಗೃಹಸಚಿವ ಅಮಿತ್ ಶಾ..!

ರಾಷ್ಟ್ರ ಹಾಗು ಧರ್ಮದ ಪರ ಧ್ವನಿಯೆತ್ತುವ ಬಾಲಿವುಡ್ ನಟಿ ಕಂಗನಾ ರನಾವತ್ ನಟ ಸುಶಾಂತ್ ಸಿಂಗ್ ಪ್ರಕರಣದಲ್ಲೂ ಸಕ್ರೀಯವಾಗಿ ಹೋ ರಾ ಡುತ್ತಿದ್ದಾರೆ. ಕಂಗನಾ ರನಾವತ್ ಸದ್ಯ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ತಮ್ಮ ಮನೆಯಲ್ಲಿದ್ದಾರೆ ಹಾಗು ಸೆಪ್ಟೆಂಬರ್ 9 ರಂದು ಮುಂಬೈಗೆ ಬರಲಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರ ಹಾಗು ಶಿವಸೇನೆ ನಾಯಕ ಸಂಜಯ್ ರಾವತ್ ಕಂಗನಾ ಮುಂಬೈಗೆ ಕಾ ಲಿ ಟ್ಟ ರೆ ಆಕೆಯ ಪರಿಸ್ಥಿತಿ ನೆ ಟ್ಟ ಗಿ ರ ಲ್ಲ ಎಂದು ಎ ಚ್ಚ ರಿ ಸಿದ್ದರು.

ಶಿವಸೇನೆ ಸಂಸದ ಸಂಜಯ್ ರಾವತ್ ಅವರೊಂದಿಗೆ ನಡೆದ ವಾ ಗ್ಯು ದ್ಧ ದ ಹಿನ್ನೆಲೆಯಲ್ಲಿ ಕಂಗನಾ ರನಾತ್ ಅವರಿಗೆ ಗೃ’ಹ ಸಚಿವಾಲಯ Y ಶ್ರೇಣಿಯ ಭ ದ್ರ ತೆ ನೀಡಿದೆ ಎಂದು ವರದಿಯಾಗಿದೆ. ಕಂಗನಾ ರನಾತ್ ಅವರ ಸು ರ ಕ್ಷ ತೆ ಗಾಗಿ ಭ ದ್ರ ತೆ ಒದಗಿಸುವಂತೆ ರನಾವತ್ ಅವರ ತಂದೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರಿಗೆ ಪತ್ರ ಬರೆದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. Y ಕೆಟಗರಿಯು 1 ಅಥವಾ 2 ಕ ಮಾಂ ಡೋ ಗಳು ಮತ್ತು ಪೊ ಲೀ ಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಗಳಿರುವ ಭ ದ್ರ ತಾ ವಿವರವಾಗಿದೆ.

ಈ ಸುದ್ದಿಯನ್ನ ದೃಢೀಕರಿಸುತ್ತ ಕಂಗನಾ ರನಾವತಗ ಟ್ವೀಟ್ ಮಾಡಿ, “ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ಈಗ ದೇಶ ಭಕ್ತರ ಧ್ವನಿಯನ್ನ ಅ ಡ ಗಿ ಸ ಲು ಯಾವ ಫ್ಯಾ ಸಿ ಸ್ಟ್ ಗಳಿಂದಲೂ ಸಾಧ್ಯವಾಗುವುದಿಲ್ಲ. ನಾನು ಅಮಿತ್ ಶಾಹ್ ಜೀ ರವರಿಗೆ ಆಭಾರಿಯಾಗಿದ್ದೇನೆ. ಅವರು ಬಯಸಿದ್ದರೆ ನನ್ನನ್ನ ಮುಂಬೈಗೆ ಕೆಲ ದಿನಗಳ ಬಳಿಕ ಹೋಗುವಂತೆ ಸಲಹೆ ನೀಡಬಹುದಿತ್ತು.‌ ಆದರೆ ಅವರು ಭಾರತದ ಮಗಳಿಗೆ ಗೌರವ ಕೊಟ್ಟರು, ನಮ್ಮ ಸ್ವಾಭಿಮಾನ ಹಾಗು ಅತ್ಮಗೌರವಕ್ಕೆ ಚ್ಯು ತಿ ಬರದಂತೆ ನೋಡಿಕೊಂಡರು‌. ಜೈ ಹಿಂದ್” ಎಂದು ಪ್ರತಿಕ್ರಿಯಿಸಿದ್ದಾರೆ.

“ಕಂಗನಾ ರನಾವತ್ ಅವರ ತಂದೆ ಪೊ ಲೀ ಸ್ ರ ಕ್ಷ ಣೆ ಕೋರಿ ಲಿಖಿತವಾಗಿ ನೀಡಿದ್ದಾರೆ. ನಾನು ನಿನ್ನೆ ಅವರ ಸಹೋದರಿಯೊಂದಿಗೆ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಪೊ ಲೀ ಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಮತ್ತು ಅವರಿಗೆ ಇಲ್ಲಿ ಭ ದ್ರ ತೆ ನೀಡಲಾಗುವುದು. ಭ ದ್ರ ತೆ ಒದಗಿಸಲು ಏನು ಮಾಡಬಹುದು ಎಂದು ನಾವು ಚರ್ಚಿಸುತ್ತಿದ್ದೇವೆ. ಸೆಪ್ಟೆಂಬರ್ 9 ರಂದು ಮುಂಬೈಗೆ ತೆರಳುತ್ತಿರುವಾಗ ರಾಜ್ಯದ ಹೊರಗೆ ಆಕೆಗೆ ಭ ದ್ರ ತೆ ಇರಲಿದೆ” ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಸೆಪ್ಟೆಂಬರ್ 9 ರಂದು ಕಂಗನಾ ರನಾವತ್ ಮುಂಬೈಗೆ ಬರುವ ಸುದ್ದಿ ತಿಳಿಸಿದ ತಕ್ಷಣ ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತು ಕಂಗನಾ ರನೌತ್ ನಡುವಿನ ವಾ ಗ್ಯು ದ್ಧ ತಾ‌ ರ ಕ ಕ್ಕೇರಿತ್ತು‌. “ಸಂಜಯ್ ರೌತ್ ಜಿ, ನೀವು ನನ್ನನ್ನು ‘ಹರಾಮ್ಖೋರ್’ ಎಂದು ಕರೆದಿದ್ದೀರಿ. ಇದು ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ನಾನು ಮುಂ ಬೈ ಪೊ ಲೀ ಸ ರ ನ್ನು ಟೀ ಕಿ ಸಿ ದರೆ ಅಥವಾ ನಾನು ನಿಮ್ಮನ್ನು ಟೀ ಕಿ ಸಿ ದ ರೆ ನಾನು ಮಹಾರಾಷ್ಟ್ರವನ್ನು ಅ ವ ಮಾ ನಿ ಸು ತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಮಹಾರಾಷ್ಟ್ರವಲ್ಲ. ನಿಮ್ಮ ಜನರು ನನಗೆ ಬೆ ದ ರಿ ಕೆ ಹಾಕುತ್ತಿದ್ದಾರೆ, ಆದರೂ ನಾನು ಸೆಪ್ಟೆಂಬರ್ 9 ರಂದು ಮುಂಬೈಗೆ ಬರುತ್ತೇನೆ” ಎಂದು ರನೌತ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಾಕಿದ ವೀಡಿಯೊದಲ್ಲಿ ಹೇಳಿದ್ದಾರೆ. “ನಿಮ್ಮ ಜನರು ನನ್ನ ದ ವ ಡೆ ಮು ರಿ ಯು ತ್ತೇ ವೆ, ನನ್ನನ್ನು ಕೊ ಲ್ಲು ತ್ತೇ ವೆ ಎಂದು ಹೇಳುತ್ತಿದ್ದಾರೆ. ನನ್ನನ್ನು ಕೊ ಲ್ಲಿ, ಆದರೆ ಈ ದೇಶದ ಮಣ್ಣು ಅದರ ಘನತೆಗಾಗಿ ತ್ಯಾ ಗ ಮಾಡಿದವರ ರ ಕ್ತ ದಿಂದ ಸಮೃದ್ಧವಾಗಿದೆ ಮತ್ತು ನಾವೂ ಸಹ ಅದೇ ರೀತಿ ಮಾಡುತ್ತೇವೆ” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *