ಬಾಬ್ಜಿ ಪಾಪಡ್ ತಿನ್ನೋದರಿಂದ ಕೊರೊನಾ ಕಡಿಮೆಯಾಗುತ್ತೆ ಅಂದಾಯ್ತು. ದಿನಕ್ಕೆ 30-60ನಷ್ಟು ರಮ್ ಸೇವಿಸುವುದರಿಂದ ಕೊರೊನಾ ಹತ್ತಿರ ಸುಳಿಯಲ್ಲ ಅಂತಾ ಹೇಳಿ ಆಯ್ತು, ದೀಪ ಹಚ್ಚೋದರಿಂದ, ಜಾಗಟೆ ಬಡಿಯೋದರಿಂದ ಕೊರೊನಾ ಹೋಗುತ್ತೆ ಅನ್ನೋದು ಕೂಡ ಹಳೇದಾಯ್ತು. ಆದರೆ ಈಗ ಇದಕ್ಕೆ ಮತ್ತೊಂದು ಹೊಸ ಸಂಶೋಧನೆ ಸೇರ್ಪಡೆಯಾಗಿದೆ.
‘ನಾನು ಸೆಗಣಿಯಲ್ಲಿ ಜನಿಸಿದವಳು, ಕೊರೊನಾ ನನ್ನ ಹತ್ತಿರವೂ ಸುಳಿಯಲ್ಲ..!;ಬಿಜೆಪಿ ಸಚಿವೆ
