ಶ್ರೀ ವೀರಭದ್ರೇಶ್ವರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಅಂಗಡಿ ವ್ಯಾಪಾರ ಸಾಲಬಾದೆ ಬಿಜಿನೆಸ್ ಪ್ರಾಬ್ಲಮ್ ಗಂಡ-ಹೆಂಡತಿ ತೊಂದರೆ ಪ್ರೀತಿಯಲ್ಲಿ ಮೋಸ ಅತ್ತೆ-ಸೊಸೆ ಜಗಳ ಆಸ್ತಿ ವಿಷಯ ಮಕ್ಕಳ ಫಲ ಅಷ್ಟಮಂಗಳ ಪೂಜಾ ಶಕ್ತಿಯಿಂದ ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಸಾಯಿನಾಥ್ 8884454504

ಮೇಷ:
ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಚಿಂತೆ, ಸರ್ಕಾರಿ ಉದ್ಯೋಗದ ಹಂಬಲ, ನಿದ್ರಾಭಂಗ ಆತ್ಮ ಸಂಕಟ, ಮಕ್ಕಳ ನಡವಳಿಕೆಯಿಂದ ಬೇಸರ, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು, ಕಾನೂನುಬಾಹಿರ ಸಂಪಾದನೆಗೆ ಮುಂದಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ವೃಷಭ:
ಉದ್ಯೋಗ ನಷ್ಟವಾಗುವ ಭೀತಿ, ಆತ್ಮ ಸಂಕಟ, ಭಯ ಗಾಬರಿ, ಸ್ಥಿರಾಸ್ತಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ವಿಘ್ನಗಳಿಂದ ಬೇಸರ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಮಿಥುನ:
ಆರ್ಥಿಕವಾಗಿ ಮಂದತ್ವ, ಸೋಲು ನಷ್ಟ ಹಣಕಾಸಿನ ಬೇಡಿಕೆ, ಪ್ರಯಾಣದಲ್ಲಿ ವಿಘ್ನ, ಮಿತ್ರರಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಹಿರಿಯರಿಂದ ಧನ ಸಹಾಯ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಕಟಕ:
ಸ್ವಂತ ಕೆಲಸಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಅನುಕೂಲ, ತಂದೆಯಿಂದ ಧನಸಹಾಯ, ನೆಮ್ಮದಿ ಭಂಗ, ಕಾಲು ನೋವು.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಸಿಂಹ:
ಸ್ವಯಂಕೃತಾಪರಾಧದಿಂದ ತೊಂದರೆ, ಶತ್ರುಗಳಿಂದ ನಷ್ಟ, ಬಂಧುಗಳು ಶತ್ರುಗಳಾಗುವರು, ಬಾಡಿಗೆದಾರರಿಂದ ಸಮಸ್ಯೆ, ಕೆಲಸಗಾರರ ಕೊರತೆ, ಶತ್ರು ದಮನ ನಿದ್ರಾಭಂಗ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಕನ್ಯಾ:
ಮಕ್ಕಳಿಗೋಸ್ಕರ ಖರ್ಚು, ದುಶ್ಚಟಗಳಿಂದ ತೊಂದರೆ, ಆತ್ಮ ಸಂಕಟ ಮತ್ತು ವೇದನೆ, ಸಂತಾನ ದೋಷ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ನೇಹಿತರಿಂದ ಬೇಸರ, ಕೋರ್ಟ್ ಕೇಸ್ ಗಳಿಂದ ಸಮಸ್ಯೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ತುಲಾ:
ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಧಾನ, ಸಂಗಾತಿಯ ನಡವಳಿಕೆಯಿಂದ ಕೋಪ, ಮನೆಯ ವಾತಾವರಣದಲ್ಲಿ ಆತಂಕ, ಸ್ಥಿರಾಸ್ತಿಯಿಂದ ಅನುಕೂಲ, ಉದ್ಯೋಗದ ಚಿಂತೆ, ಸಂಪಾದನೆಯಲ್ಲಿ ಕುಂಠಿತವಾಗುವ ಆತಂಕ, ದೈವ ಶಾಪ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ವೃಶ್ಚಿಕ:
ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ನಷ್ಟವಾಗುವ ಭೀತಿ, ಹಿರಿಯರಿಂದ ನಿಂದನೆ, ಆರೋಗ್ಯ ಸಮಸ್ಯೆ, ಆತ್ಮವಿಶ್ವಾಸದಿಂದ ಗೆಲ್ಲುವ ಭರವಸೆ, ಸಂಬಂಧಗಳಲ್ಲಿ ಬಿರುಕು.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಧನಸು:
ತಂದೆಯಿಂದ ಧನಸಹಾಯ, ಮಕ್ಕಳಲ್ಲಿ ಗೆಲ್ಲುವ ಉತ್ಸಾಹ, ಕಷ್ಟನಷ್ಟಗಳ ನೆನಪು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕಣ್ಣು ಹಲ್ಲು ನಾಲಿಗೆ ಗಲ್ಲಕ್ಕೆ ಪೆಟ್ಟು, ಉದ್ಯೋಗದಲ್ಲಿ ಬಡ್ತಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಮಕರ:
ಸ್ವಯಂಕೃತ ಅಪರಾಧಗಳು, ಅನಾರೋಗ್ಯದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಸಂಶಯಗಳ ಸುಳಿದಾಟ, ವಾಹನ ಚಾಲನೆಯಿಂದ ತೊಂದರೆ, ಆತ್ಮ ಸಂಕಟ ಮತ್ತು ಮಾನಸಿಕ ಆಘಾತ, ಹೆಸರು ಕೀರ್ತಿ ಪ್ರತಿಷ್ಠೆಗೆ ಕಳಂಕ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಕುಂಭ:
ಉದ್ಯೋಗದ ಭರವಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸ ಕಾರ್ಯದ ನಿಮಿತ್ತ ಪ್ರಯಾಣ, ಅಧಿಕಾರಿಗಳಿಗೆ ಖರ್ಚು, ಮಕ್ಕಳ ಸಂಸಾರದಲ್ಲಿ ವ್ಯತ್ಯಾಸ, ನೆರೆಹೊರೆಯವರಿಂದ ಮೋಸ ಮತ್ತು ಅವಮಾನ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

ಮೀನ:
ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ, ಸಾಲ ದೊರೆಯುವ ಭರವಸೆ, ಮಾತಿನಿಂದ ಸಮಸ್ಯೆ, ಪೂರ್ವಿಕರಿಂದ ಯೋಗ ಫಲ ಮತ್ತು ಲಾಭ, ಉದ್ಯೋಗದಲ್ಲಿ ಯಶಸ್ಸು, ಪಿತ್ತ ಬಾಧೆ, ಬಾಯಿಹುಣ್ಣು, ಕೆಲಸಗಾರರು ದೊರೆಯುವರು.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 8884454504

Leave a Reply

Your email address will not be published. Required fields are marked *