ಬಿಎಂಟಿಸಿ ಬಸ್ ಹತ್ತಿದ್ದ ಮಹಿಳಾ ಸಿಎಂ! ಕಂಡಕ್ಟರ್- ಪ್ರಯಾಣಿಕರಿಗೆ ಫುಲ್ ಶಾಕ್..!

ಬಿಎಂಟಿಸಿ ಪ್ರಯಾಣಿಕರಿಗೆ ಕಾಮಿಡಿಗೇನೂ ಕೊರತೆ ಇರುವುದಿಲ್ಲ. ಪ್ರಯಾಣಿಕರು-ಕಂಡಕ್ಟರ್ ನಡುವೆ ಆಗಾಗ ಕಾಮಿಡಿ, ಕಿರಿಕ್ ನಡೆಯುವುದು ಕಾಮನ್. ಇಲ್ಲಿಯೂ ಹಾಗೆ ಆಗಿದೆ. ಬಸ್ ಹತ್ತಿದ ಮಹಿಳೆಗೆ ಟಿಕೆಟ್ ತಗೊಳಿ ಅಂದರೆ , ನಾನು ಮುಖ್ಯಮಂತ್ರಿ, ನಾನು ಟಿಕೆಟ್ ತೆಗೆದುಕೊಳ್ಳಲ್ಲ ಎಂದಿದ್ಧಾರೆ.

‘ನಾನು ಮುಖ್ಯಮಂತ್ರಿ, ನೀವು ನನ್ನ ಬಳಿ ಟಿಕೆಟ್ ಕೇಳೋ ಹಾಗಿಲ್ಲ. ನಾನು ಕೆಳಗಡೆನೂ ಇಳಿಯಲ್ಲ, ಕೆಳಗಡೆ ಯಾಕ್ರಿ ಇಳಿಬೇಕು? ನಮ್ಮ ಬಸ್ ನಮ್ಮ ಅಥಾರಿಟಿಯಲ್ಲಿದೆ. ನೀವು ಟಿಕೆಟ್ ಕೇಳುವ ಹಾಗಿಲ್ಲ. ನಾವು ಹೇಳಿದ ಕಡೆ ಕರೆದುಕೊಂಡು ಹೋಗಬೇಕು ಅಷ್ಟೇ’ ಎಂದು ಕಂಡಕ್ಟರ್‌ಗೆ ದಬಾಯಿಸಿದ್ದಾರೆ.

ಆಯ್ತು ಪಾಸ್ ತೋರಿಸಿ ಎಂದು ಕಂಡಕ್ಟರ್ ಕೇಳಿದ್ರೆ, ‘ನಾನು ಪಾಸ್ ತೋರಿಸಲ್ಲ, ನನ್ನ ಬಳಿ ಪಾಸ್ ಇಲ್ಲ. ನಾನೇ ಇದ್ದೆನಲ್ಲ ನಾನೇಕೆ ಪಾಸ್ ತೋರಿಸಬೇಕು, ನಾನು ಹೇಳಿದ ಮೇಲೆ ಮುಗಿತು. ನಾನು ಹೇಳಿದ ಕಡೆ ನೀವು ಕರೆದುಕೊಂಡು ಹೋಗಬೇಕು ಅಷ್ಟೇ’ ಎಂದು ಅವಾಜ್ ಹಾಕಿದ್ದಾರೆ. ಈ ಮಹಿಳೆಯ ವಿಡಿಯೋ ವೈರಲ್ ಆಗಿದೆ.

ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಅಂಗಡಿ ವ್ಯಾಪಾರ ಸಾಲಬಾದೆ ಬಿಜಿನೆಸ್ ಪ್ರಾಬ್ಲಮ್ ಗಂಡ-ಹೆಂಡತಿ ತೊಂದರೆ ಪ್ರೀತಿಯಲ್ಲಿ ಮೋಸ ಅತ್ತೆ-ಸೊಸೆ ಜಗಳ ಆಸ್ತಿ ವಿಷಯ ಮಕ್ಕಳ ಫಲ ಅಷ್ಟಮಂಗಳ ಪೂಜಾ ಶಕ್ತಿಯಿಂದ ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಸಾಯಿನಾಥ್ 8884454504

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 8884454504 . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ಸಾಯಿನಾಥ್ ಗುರೂಜಿ 8884454504 . ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884454504

Leave a Reply

Your email address will not be published. Required fields are marked *