ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ನಟ ರಜನಿಕಾಂತ್​ಗೆ ಶುರುವಾಯ್ತು ಸಂಕಷ್ಟ..! ಸಮನ್ಸ್​ ಯಾಕೆ ಬಂತು ಗೊತ್ತಾ..!

ತೂತುಕುಡಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಶೂಟೌಟ್​ ಪ್ರಕರಣದ ಕುರಿತು ನಟ ರಜನಿಕಾಂತ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಆಯೋಗ ನೋಟಿಸ್​ ಜಾರಿ ಮಾಡಲು ಮುಂದಾಗಿದೆ.

ಈ ಹಿಂದೆಯೇ ರಜನಿಕಾಂತ್ ಅವರಿಗೆ ಆಯೋಗ ನೋಟಿಸ್​ ಜಾರಿ ಮಾಡಿತ್ತು. ಫೆ.26ರ ಒಳಗೆ ಆಯೋಗದ ಎದುರು ಹಾಜರಾಗಲು ಸೂಚಿಸಿತ್ತು. ಆದ್ರೆ ರಜನಿಕಾಂತ್​ ಆಯೋಗದ ಎದುರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್​ ನೀಡಲು ಸಿದ್ದತೆ ನಡೆಸಲಾಗಿದೆ. ತೂತುಕುಡಿ ಮೆಡಿಕಲ್​​ ಕಾಜೇಲು ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಯಲ್ಲಿ ರಜನಿಕಾಂತ್​​​ ಭೇಟಿ ಮಾಡಿದ್ರು.

ಆ ಬಳಿಕ ತಮ್ಮ ಫಾರ್ಮ್​​ಹೌಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಜನಿಕಾಂತ್​, ಪ್ರತಿಭಟನೆಯೊಳಗೆ ಸಮಾಜ ವಿರೋಧಿಗಳು ಒಳನುಗ್ಗಿ ಹಿಂಸಾಚಾರವನ್ನ ಪ್ರಚೋದಿಸಿದ್ದರು ಎಂದು ಹೇಳಿದ್ದರು. ಈ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ 13 ಜನ ಬಲಿಯಾಗಿದ್ದು. 102 ಮಂದಿ ಗಾಯಗೊಂಡಿದ್ದರು. ಸರ್ಕಾರ ಘಟನೆ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಅರುಣಾ ಜಗದೀಸನ್​​ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.

ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಅಂಗಡಿ ವ್ಯಾಪಾರ ಸಾಲಬಾದೆ ಬಿಜಿನೆಸ್ ಪ್ರಾಬ್ಲಮ್ ಗಂಡ-ಹೆಂಡತಿ ತೊಂದರೆ ಪ್ರೀತಿಯಲ್ಲಿ ಮೋಸ ಅತ್ತೆ-ಸೊಸೆ ಜಗಳ ಆಸ್ತಿ ವಿಷಯ ಮಕ್ಕಳ ಫಲ ಅಷ್ಟಮಂಗಳ ಪೂಜಾ ಶಕ್ತಿಯಿಂದ ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಸಾಯಿನಾಥ್ 8884454504

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 8884454504 . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ಸಾಯಿನಾಥ್ ಗುರೂಜಿ 8884454504 . ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884454504

Leave a Reply

Your email address will not be published. Required fields are marked *