ಜೀವದ ಗೆಳೆಯನಿಂದ ದರ್ಶನ್​ಗೆ ಬಂತು ಸರ್​ಪ್ರೈಸ್​ ಗಿಫ್ಟ್​​..! ದುಬಾರಿ ಸ್ನೇಹಿತನ ‘ಆ’ ದುಬಾರಿ ಉಡುಗೊರೆ ಏನ್​​ ಗೊತ್ತಾ..?

ದರ್ಶನ್​​ ಈ ಹೆಸ್ರು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್​​. ತನ್ನ ಡಿಫರೆಂಟ್​​ ಮ್ಯಾನರಿಸಂ, ಅದ್ಬುತ ನಟನೆಯಿಂದಲೇ ನಟಿಸಿ,ಕೊಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ತೆರೆಯಿಂದಾಚೆಗೆ ಪಕ್ಷಿ ಹಾಗೂ ಪ್ರಾಣಿ ಪ್ರಿಯ. ಪ್ರಾಣಿ ಸಾಕಾಣಿಕೆಯಲ್ಲಿ ದರ್ಶನ್​ ಎತ್ತಿದ ಕೈ. ದರ್ಶನ್​​ ಬತ್ತಳಿಕೆಯಲ್ಲಿ ಅನೇಕ ಪ್ರಾಣಿ-ಪಕ್ಷಿಗಳಿದ್ದು, ಅವುಗಳನ್ನ ಸಾಕೋದಕ್ಕು ದೊಡ್ಡ ಫಾರ್ಮ್​ ಹೌಸ್​ ಇದೆ. ಸಿನಿಮಾ ಹೊರತಾಗಿ ಬಿಡುವಾದಾಗಲೆಲ್ಲಾ ಈ ಫಾರ್ಮ್​ಹೌಸ್​ನಲ್ಲಿ ಪ್ರಾಣಿ-ಪಕ್ಷಿಗಳ ಜೊತೆ ಕಾಲ ಕಳೆಯುತ್ತಾರೆ.

ನಟ ದರ್ಶನ್‌ ಗೆಳೆಯರ ಬಳಗ ದೊಡ್ಡದು. ಸ್ನೇಹಿತರು ಅಂದ್ರೆ ಜೀವಕ್ಕೆ ಜೀವ ಕೊಡೋ ದರ್ಶನ್​ಗೆ, ಸಿನಿಮಾರಂಗದವರು ಸೇರಿದಂತೆ ಹೊರಗಿನವರು ಸಹ ಸಾಕಷ್ಟು ಜನ ಗೆಳೆಯರಿದ್ದಾರೆ. ಹಿರಿ ನಟ-ಕಿರಿ ನಟ, ಪೋಷಕ ನಟ-ಹಾಸ್ಯ ನಟ ಹೀಗೆ ಎಲ್ಲರೊಂದಿಗೆ ಗೆಳತನದಲ್ಲಿರೋ ದರ್ಶನ್. ಈ ಬಾರಿ ಪ್ರಾಣ ಸ್ನೇಹಿತನ ಮನೆಗೆ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ದರ್ಶನ್​​ಗೆ ಸಾಕಷ್ಟು ಜನ ಗೆಳೆಯರಿದ್ದು, ಅವರಿಗೆಲ್ಲಾ ಕೆಲವೊಮ್ಮೆ ದುಬಾರಿ ಗಿಫ್ಟ್​ಗಳನ್ನ ನೀಡಿ ಖುಷಿಪಡಿಸುತ್ತಿದ್ರು ದರ್ಶನ್. ಆದರೆ ಈಗ ದರ್ಶನ್​​ಗೆ ಆ ಸ್ಪೆಶಲ್​​ ಗೆಳೆಯ ಸರ್​ಪ್ರೈಸ್​ ಆಗಿ ದುಬಾರಿ ಗಿಫ್ಟ್​​ ಕೊಟ್ಟಿದ್ದಾರೆ.

ಅವರು ಬೇಱರು ಅಲ್ಲ, ಕನ್ನಡ ಚಿತ್ರರಂಗದ ಕಮೀಡಿಯನ್​ ಚಿಕ್ಕಣ್ಣ. ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ರು. ಈಗ ಹೀರೊ ಆಗೋ ತಯರಿಯಲ್ಲಿಯೂ ಇದ್ದಾರೆ ಚಿಕ್ಕೂಸ್. ಈ ಸಿನಿಮಾಗೆ ‘ಉಪಾಧ್ಯಕ್ಷ’ ಅಂತ ಶೀರ್ಷಿಕೆ ಕೂಡ ಇಡಲಾಗಿದೆ. ಇದರ ಜೊತೆಗೆ ಚಿಕ್ಕಣ್ಣ ಹೊಸದೊಂದು ಉದ್ಯಮಕ್ಕೂ ಕೈ ಹಾಕಿದ್ದಾರೆ. ಮೇಕೆ ಮತ್ತು ನಾಟಿಕೋಳಿ ಸಾಕಾಣಿಕೆಯನ್ನ ಮೈಸೂರು ಬಳಿಯ ಹಳ್ಳಿಯೊಂದರಲ್ಲಿ ಚಾಮುಂಡೇಶ್ವರಿ ಮೇಕೆ ಮತ್ತು ನಾಟಿಕೋಳಿ ಫಾರ್ಮ್‌ ಅನ್ನೊ ಹೆಸ್ರಲ್ಲಿ ಚಿಕ್ಕಣ್ಣ ಶುರು ಮಾಡಿದ್ದಾರೆ. ಇತ್ತೀಚೆಗೆ ಫಾರ್ಮ್​ ಅನ್ನ ನೋಡಲು ದರ್ಶನ್ ಭೇಟಿ ಕೊಟ್ಟಿದ್ದರು. ಇಡೀ ಫಾರ್ಮ್ ಅನ್ನು ಸುತ್ತಾಡಿ, ಸ್ವಲ್ಪ ಹೊತ್ತು ಕಾಲ ಕಳೆದ ದರ್ಶನ್​ಗೆ ಚಿಕ್ಕಣ್ಣ ಮುದ್ದಾದ ಕುರಿಮರಿಯೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿಮರಿ ದರ್ಶನ್​ ಅವ್ರ ಫಾರ್ಮ್​ ಸೇರಲಿದೆ.

ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಅಂಗಡಿ ವ್ಯಾಪಾರ ಸಾಲಬಾದೆ ಬಿಜಿನೆಸ್ ಪ್ರಾಬ್ಲಮ್ ಗಂಡ-ಹೆಂಡತಿ ತೊಂದರೆ ಪ್ರೀತಿಯಲ್ಲಿ ಮೋಸ ಅತ್ತೆ-ಸೊಸೆ ಜಗಳ ಆಸ್ತಿ ವಿಷಯ ಮಕ್ಕಳ ಫಲ ಅಷ್ಟಮಂಗಳ ಪೂಜಾ ಶಕ್ತಿಯಿಂದ ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಸಾಯಿನಾಥ್ 8884454504

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 8884454504 . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ಸಾಯಿನಾಥ್ ಗುರೂಜಿ 8884454504 . ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884454504

Leave a Reply

Your email address will not be published. Required fields are marked *