
100 ವರ್ಷದ ವರೆಗೆ ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಒಣಕೊಬ್ಬರಿ ಹೀಗೆ ಸೇವಿಸಿ
ಇಂದಿನ ಆಧುನಿಕ ಜೀವನ ಶೈಲಿ ಮತ್ತು ನಾವು ಪಾಲಿಸುತ್ತಿರುವ ಆಹಾರ ಪದ್ಧತಿ ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತಿದೆ. ಯಾವಾಗ ನಾವು ಪೂರ್ಣ ಆಹಾರವನ್ನು ಸೇವಿಸುವುದಿಲ್ಲವೊ, ನಮ್ಮ ದೇಹಕ್ಕೆ ಪೋಷಕಾಂಶಗಳ ಕೊರತೆಯಾಗುತ್ತದೆ ಅಂತಹ ಪೋಷಕಾಂಶ ಕೊರತೆಗಳಲ್ಲಿ ಕ್ಯಾಲ್ಷಿಯಂ …
Read More